Why Is Accounting Often Referred to As the Language of Business?

by Fraser Sherman

Published on 9 Nov 2018

Accounting is the language of business because it's both useful and universal. If, say, a company has $1 million in sales revenue, and the cost of goods sold is $300,000, the gross profit on the income statement is $700,000. The numbers add up the same no matter which nation you work in or whether you speak English, Portuguese or Farsi. That allows investors and executives around the world to understand income, expenses and company value the same way.

The "Language of Business" Definition

Warren Buffett usually gets credit for first saying accounting is the language of business, back in 2014. Buffett pointed out that accounting in some ways is literally like a foreign language that has to be learned before you can understand it. Like French or Hebrew to an English speaker, accounting has many terms that sound foreign when you first encounter them: fixed assets, retained earnings, accounts receivable.

The advantage of learning the language is that you can speak it everywhere. Any income statement or balance sheet drafted according to the United States' generally accepted accounting practices will be readable and understandable by anyone who knows the basics of GAAP.

Even before Buffett turned the phrase, the use of accounting as a business language went back centuries. The Sumerians used accounting, though not in any form that GAAP would recognize. Correspondence counting used physical tokens to represent real goods: 10 stylized cow figures to represent the sale of 10 cows, for instance. A foreign trader could compare the number of tokens to the number of cows and confirm the amount was accurate, even if they didn't speak Sumerian. Even a trader who couldn't count could figure it out.

From using tokens, it was a short step to recording the number of tokens in each transaction on clay tablets. The Sumerians developed a stylized written system for tracking business transactions, the world's first bookkeeping ledgers. This system made it easier to trade, make business plans and collect taxes.

Other Business Languages

Accounting isn't the only discipline defined as the language of business: finance and economics could also qualify. All three are part of the core decision-making process.

The language of accounting explains a business's financial situation: how much money it brings in, how much its assets are worth, how much it owes. The language of finance takes the data that accountants develop and uses it to project the future: How will the company's value grow? What will the rate of return be for its investors? How should the company allocate capital? Economics is the language for discussing the underlying bedrock principles of how buying and selling works: supply and demand, consumer preferences, price elasticity.

All three languages can play a role in business decisions. For example, suppose your company has to decide whether to invest time and money in launching a new product. Accounting gives you hard numbers for what similar products have cost to launch in the past. It also gives you the figures for buying more manufacturing equipment, raw goods and the price of hiring more workers.

Accounting by itself may not give you the right answer, however. Past costs include overhead such as utilities, and administrative expenses, such as executive salaries. Those may not go up when you add new product lines or increase output. That's why you need finance and economics to project the future.

Using the language of finance, you start with your accounting data, then ask further questions. How will the costs of producing the new product affect your cash flow, for instance? Even if you're certain the product will be profitable eventually, it might drain a lot of cash in the short-term future? If the cash you spend makes it harder to pay your bills for the first couple of months, that's not going to fly.

The language of economics can help you understand the range of prices consumers will find acceptable and the volume that can be sold at different prices. If you have the flexibility to increase the price from your initial projections, that may solve the cash-flow problem.

Need to Learn the Language

Surprisingly, although accounting is the language of business, many executives don't speak it. That's one reason they pay accountants to explain that stuff to them in plain English. Leadership and strategic skills are more important career skills; recruiters value them more than accounting know-how, even when hiring chief financial officers. The rationale is that knowing what the company needs to do based on the cash-flow statement isn't going to help if you can't sway other executives to agree or come up with a strategy for implementing your conclusions.

In their early career years, an executive may not have any responsibilities that require them to learn the language of business. If they rise through the ranks, however, eventually they'll need at least basic fluency in accounting. Higher-level decisions require a financial, dollars-and-sense justification. The numbers an executive uses for that will come from bookkeepers or accountants. An executive who doesn't speak accounting will be less effective because he won't understand what they're looking at and he won't know what questions to ask.

Speaking the language of business requires, at a minimum, understanding the fundamentals:

Without this knowledge, it's harder to make informed, intelligent decisions.

How Universal Is Accounting Language?

Saying accounting is the language of business overlooks that like spoken languages, accounting has different dialects around the world. In the United States, publicly traded companies have to draw up annual financial statements that conform to the GAAP rules. Most of the rest of the world relies on a different set of guidelines, the International Financial Reporting Standards or IFRS.

IFRS and GAAP are a lot alike. The differences between them aren't as drastic as night and day, but that's even trickier as the distinctions are easy to miss. That could, for example, lead to an investor experienced with GAAP making a mistake when appraising financial statements written under IFRS.

Anyone who does business in both the U.S. and overseas needs to be bilingual in the two languages of business. Just to complicate things, the differences change over time as the accounting world tries to harmonize both languages. GAAP-based income statements used to separate "extraordinary items" such as the effects of a strike or an earthquake on the company from regular income and expenses. IFRS did not. Eventually, GAAP went along with IFRS and dropped the extraordinary item line entry.

comscore

Starting Up

Growing a Business

Inspiration

Copyright © 2023 Entrepreneur Media, Inc. All rights reserved. Entrepreneur® and its related marks are registered trademarks of Entrepreneur Media Inc.

Effective Communication In Business Needs Much More Than Language Proficiency

Effective communication encompasses a verbal, written, and process-driven communication framework with clearly laid standards and operating procedures.

By Tariq Chauhan • Nov 28, 2021

Opinions expressed by Entrepreneur contributors are their own.

You're reading Entrepreneur Middle East, an international franchise of Entrepreneur Media.

Communication is an essential lever of any business engagement that has often missed its true impact, and get lost in translation. In the context of contract management especially, effective communication holds the key to its success. It ensures ease in managing contract deliverables, from service delivery, to seamless client engagement and desired transparency. The defined communication protocol is thus an essential requirement for a seamless engagement that builds trust and transparency, and it must be put in place along with the contract set-up stage. Effective communication encompasses a verbal, written, and process-driven communication framework with clearly laid standards and operating procedures.

A great oratory -or, for that matter, oral and written communication- proficiency does not necessarily suffice the requisite communication standards- this requires a defined communication protocol or framework in line with the contractual needs. Often notions like "I said," "She said," or "I have sent the mail," or other informal communications are considered by many as adequate, but for sure, these do not meet the necessary standards. Effective communication requires good information management with everyone in the loop with defined action points, and the transmission must be closed with action items acknowledged or agreed upon.

Good process-driven communication is necessary with a result-oriented approach emphasizing effectiveness, transparency, timeliness, and situational needs. Therefore, it is essential that contract personnel strictly adhere to a protocol that requires more than written and verbal communication skills. A suitable protocol needs role-based skills, defined engagement guidelines, and an escalation matrix with each process-related defined touchpoint. The protocol should have a clearly defined process for communication under normal day-to-day operations with a well-defined engagement matrix and escalation matrix for crisis management.

Related: The Need For Digitization In The GCC's Cosmetics Treatments Industry

People often fail to deal with exigencies as their crisis communication has gone awry. Disaster management needs very elaborate crisis communications protocols. Therefore, it is imperative to draw a line between routine communication and crisis communications. In specific to crisis contacts, besides adhering to given operating procedures as laid out in the protocol, it is necessary to use tactical communication effectively. How to deliver the bad news or decimate miscommunication, or, for that matter, to control overzealous communiques when dealing in contingency environments are instances where tactical communication plays a key role, and it should be addressed in the data-driven world of today . The ensuing pressures often push people to push information that may be inaccurate or incomplete. The process should thus outline clear guidelines by adhering to the integrated management best practices.

Depending on each person's role, the requisite communication competence should be defined. For example, the ground-level workforce needs only basic written and speaking skills. Still, in the project leadership quadrant, be it a supervisor, manager, to general manager, each level requires specific skills for effective communications management. For example, people in the supervision tier are supposed to manage their staff, wherein practical verbal communication matters more than written communication, whereas for the managerial roles, written and oral proficiency to tactical communications are critical. In client engagements, besides oral and verbal language, proficiency should be in role-centric communication competency, which is not what effective communication means. My emphasis on process-driven communication refers to defined points relating to service delivery, client engagement and escalation, and more towards crisis management. Technology, up to some extent, can provide some direction. Still, more so, it is the company protocols that should clearly define the process-driven communication touchpoints.

In my 25 years as a CEO, I have seen how bad communication negatively impacts the business, be it in client engagements or my internal organizational dealings. Due to poor communication, I refer to this common problem as an example of being "lost in translation." Indeed, the inability to derive the desired impact as well as strong pushback from clients are the expected outcomes when failing to communicate. Industry professionals need to take giant leaps in this direction to master the art of effective communication, as this alone can win most battles.

Related: Want To Give Your Employees An Extra Treat For All That They Have Done Through 2021? Here's How To Make It Count

Group CEO, EFS Facilities Services Group

Tariq Chauhan is a Harvard Business School alumnus and a professional entrepreneur, with over 26 years of diverse experience in international banking, technology and asset management, real estate and a track record of building and establishing companies across the GCC, USA, UK and Asia. Since 2010, Tariq has been at the helm of EFS Facilities Services Group , leading as the Group Chief Executive Officer and as a member of EFS’ Board of Directors. Tariq has led the evolution of EFS Facilities Services’ business portfolio and spearheaded the company’s expansion into 23 markets across MENA, Turkey and South Asia, and supervised the growth of its workforce to more than 12,000 professionals globally.

Related Topics

Most popular, new neuroscience reveals the best way to form powerful habits that stick.

New research proves that willpower and rewards aren't enough to build sustainable habits. Here's what else you need.

By Leah Borski

5 Harvey Specter Quotes to Inspire Your Inner Baller

The fast-talking 'Suits' attorney has a lot to say about what it takes to succeed in business and life.

By Brad Klune

6 Strategies to Beat Procrastination and Increase Productivity as an Entrepreneur

Boosting your productivity and reaching your goals faster is achievable via these six strategies. If you're ready to tackle procrastination and reach new heights of productivity, dive in.

By Murali Nethi

This Is the Worst City in the World for Work-Life Balance — and No, It's Not NYC

A new study broke down the best and worst places in the world for work-life balance — and this Asian city came in last.

By Madeline Garfinkle

How to Build a Million-Dollar Social Media Agency

Here are a few tips to help you start and scale a social media agency.

By Rudy Mawer

Ford Files Patent to Remotely Repossess Vehicles

Owners could also find themselves without A/C if they fall behind on payments.

By Steve Huff

Successfully copied link

Kannada News - News18 Kannada

ನಿಮ್ಮ ಜಿಲ್ಲೆಯನ್ನು ಆಯ್ಕೆಮಾಡಿ

Business Idea: ಈ 5 ಉದ್ಯಮದಲ್ಲಿ ಸೋಲೇ ಇಲ್ಲ, ಗೆಲುವೇ ಎಲ್ಲ! ನೀವೂ ಶುರು ಮಾಡಿ ಕೋಟ್ಯಾಧಿಪತಿಯಾಗಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವರಿಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸುವ ಆಸೆಯನ್ನು ಹೊಂದಿರುತ್ತಾರೆ. ಇಂಥವರಿಗಾಗಿ ಇಲ್ಲಿ ಟಾಪ್​ 5 ಬ್ಯುಸಿನೆಸ್​ ಐಡಿಯಾ (top 5 business idea) ಗಳನ್ನು ನಾವು ತಂದಿದ್ದೇವೆ. ಸಣ್ಣದಾಗಿ ಶುರು ಮಾಡಿ ಹೆಚ್ಚಿನ ಹಣಗಳಿಸಬಹುದು..

ಸಂಬಂಧಿತ ಸುದ್ದಿ

ನಿಮ್ಮ ಹತ್ರ ಹಳೆ ನಾಣ್ಯ, ನೋಟುಗಳಿದ್ಯಾ? ಒಂದೇ ರಾತ್ರೀಲಿ ಶ್ರೀಮಂತರಾಗಬಹುದು ರೀ!

ಇದು ವಿಶ್ವದ ಅತ್ಯಂತ ಐಷಾರಾಮಿ ರೆಸಾರ್ಟ್, ಒಂದು ರಾತ್ರಿಗೆ ತಗುಲುವ ವೆಚ್ಚದಲ್ಲಿ ಸ್ವಂತ ಮನೆನೇ ಕಟ್ಟಬಹುದು!

ಸರ್ಟಿಫೈಡ್ ಭತ್ತದ ಬೀಜ ಉತ್ಪಾದನೆಯಲ್ಲಿ ಕ್ರಾಂತಿ, ಒಡಿಸ್ಸಾದ ರೈತನ ಸಾಧನೆ!

1500 ಜನರಿಗೆ ಕೆಲಸ ಕೊಡ್ತಾರಂತೆ ಮೆಕ್‌ಡೊನಾಲ್ಡ್ ಇಂಡಿಯಾ, ಇದಕ್ಕಿಂತ ಒಳ್ಳೆ ಸುದ್ದಿ ಮತ್ತೊಂದಿಲ್ಲ!

ದುಡ್ಡು (Money), ಹಣ, ಕಾಸು, ಪೈಸಾ, ಇದನ್ನು ಕಂಡರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹಣ ಎಂದರೆ ಹೆಣ ಕೂಡ ಎದ್ದು ಕೂರುತ್ತೆ ಅಂತಾರೆ. ದುಡ್ಡು ಮಾಡುವುದಕ್ಕೆ ಸಾವಿರಾರು ದಾರಿಗಳಿವೆ. ಆದರೆ ಯಾವತ್ತೂ ಒಳ್ಳೆಯ ದಾರಿಯಲ್ಲಿ ಮಾಡಿದ ಹಣವೇ ಕೊನೆವರೆಗೂ ಇರುತ್ತೆ. ಹೀಗೆ ಕೊರೋನಾ (Corona) ಬಂದು ಹೋದಮೇಲೆ ಅದೆಷ್ಟೋ ಮಂದಿ ಹಣ ಇಲ್ಲದೆ ಪರದಾಡುತ್ತಿದ್ದಾರೆ. ದೊಡ್ಡ ದೊಡ್ಡವರ ಉದ್ಯೋಗಳೇ ನೆಲಕಚ್ಚಿವೆ.  ಏನಾದರೂ ಬ್ಯುಸಿನೆಸ್ (Business)​​ ಮಾಡೋಣ ಎಂದು ಕೊಂಡರೇ ಎಲ್ಲಿ ಲಾಸ್ (Loss)​ ಆಗುತ್ತೋ ಅನ್ನುವ ಭಯದಲ್ಲಿದ್ದಾರೆ. ಇನ್ನು ಕೆಲವರಿಗೆ ದುಡ್ಡು ಇದ್ದರೂ ತಲೆಯಲ್ಲಿ ಐಡಿಯಾ(Idea) ಇರೋದಿಲ್ಲ. ಇನ್ನೂ ಕೆಲವರಿಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸುವ ಆಸೆಯನ್ನು ಹೊಂದಿರುತ್ತಾರೆ. ಇಂಥವರಿಗಾಗಿ ಇಲ್ಲಿ ಟಾಪ್​ 5 ಬ್ಯುಸಿನೆಸ್​ ಐಡಿಯಾ (Top 5 Business Idea) ಗಳನ್ನು ನಾವು ತಂದಿದ್ದೇವೆ. ಸಣ್ಣದಾಗಿ ಶುರು ಮಾಡಿ ಹೆಚ್ಚಿನ ಹಣಗಳಿಸಬಹುದು.

ರಸಗೊಬ್ಬರ ವ್ಯಾಪಾರ!

ಎಂಥ ಸಮಯದಲ್ಲೂ ಕೃಷಿ ಎಂದಿಗೂ ಯಾರನ್ನೂ ಕೈ ಬಿಟ್ಟಿಲ್ಲ. ಮಣ್ಣನ್ನು ನಂಬಿದವ ಎಂದಿಗೂ ಹಸಿದು ಮಲಗಿಲ್ಲ. ರೈತರಿಗೆ ರಸಗೊಬ್ಬರಗಳು, ಬೀಜಗಳು ಮತ್ತು ಇತರ ಕೃಷಿ ಒಳಹರಿವಿನ ಅಗತ್ಯವಿರುತ್ತದೆ. ಉತ್ತಮ ಭಾಗವೆಂದರೆ ಇದು ಕೃಷಿಗೆ ಸಂಬಂಧಿಸಿದ ಕಡಿಮೆ ಹೂಡಿಕೆಯ ವ್ಯವಹಾರ ಕಲ್ಪನೆಯಾಗಿದೆ. ರಸಗೊಬ್ಬರ ವಿತರಣಾ ವ್ಯವಹಾರವನ್ನು ಭಾರತದಲ್ಲಿ ಸರ್ಕಾರವು ನಿಯಂತ್ರಿಸುತ್ತದೆ ಮತ್ತು ಇದಕ್ಕಾಗಿ ನಿಮಗೆ ಪರವಾನಗಿ ಬೇಕು.

ಫ್ಲೋರ್​ ಮಿಲ್​!

ಹಿಟ್ಟಿನ ಗಿರಣಿಯನ್ನು ಸ್ಥಾಪಿಸುವುದು ಒಂದು ಮೂಲಭೂತ ವ್ಯವಹಾರವಾಗಿದ್ದು, ಭಾರತದಂತಹ ದೇಶದಲ್ಲಿ ರೊಟ್ಟಿಗಳು,  ಬೇಕರಿ ವಸ್ತುಗಳನ್ನು ತಯಾರಿಸಲು ಹಿಟ್ಟು ಅಥವಾ ಅಟ್ಟಾವನ್ನು ಪ್ರತಿ ಅಡುಗೆಮನೆಯಲ್ಲಿಯೂ ಬಳಸಲಾಗುತ್ತದೆ.  ಜನರು ಹಣವನ್ನು ಉಳಿಸುವ ಸಲುವಾಗಿ ಹೊರಗೆ ತಿನ್ನುವುದಿಲ್ಲ. ಇದು ಅತ್ಯುತ್ತಮ ಆರ್ಥಿಕ ಹಿಂಜರಿತ-ನಿರೋಧಕ ವ್ಯಾಪಾರ ಕಲ್ಪನೆಗಳಲ್ಲಿ ಒಂದಾಗಿದೆ.

ಕೋಳಿ ವ್ಯಾಪಾರ

ಕೋಳಿ ವ್ಯಾಪಾರದಲ್ಲಿ, ನೀವು ಮೊಟ್ಟೆ, ಚಿಕನ್, ಮಟನ್, ಕುರಿಮರಿ ಮಾಂಸ ಅಥವಾ ಗೋಮಾಂಸದಂತಹ ಯಾವುದೇ ಕೋಳಿ ವಸ್ತುಗಳನ್ನು ಆಯ್ಕೆ ಮಾಡಬಹುದು. ಇಲ್ಲಿ ಮತ್ತೊಮ್ಮೆ, ನಿಮಗೆ ಕೋಳಿ ಸಾಕಣೆ ಮತ್ತು ಪಶುವೈದ್ಯರ ಉತ್ತಮ ಬೆಂಬಲ ವ್ಯವಸ್ಥೆ, ವಸ್ತುಗಳ ವಿತರಣೆ ಮತ್ತು ನೀವು ಸಾಕುತ್ತಿರುವ ಪ್ರಾಣಿ(ಗಳ) ಸರಿಯಾದ ಆಹಾರ ಮತ್ತು ಪೋಷಣೆಯ ಬಗ್ಗೆ ಉತ್ತಮ ಕಲ್ಪನೆಯ ಅಗತ್ಯವಿದೆ. ಮಾಂಸ ತಿನ್ನುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಹೀಗಾಗಿ ನೀವು ಕೋಳಿ ಅಂಗಡಿ ಅಥವಾ ಫಾರ್ಮ್ ಮಾಡಿದರೆ ಉತ್ತಮ ಲಾಭ ಗಳಿಸಬಹುದು.

ಇದನ್ನೂ ಓದಿ:  ಈ 5 ಸಿಂಪಲ್​​ ಸೂತ್ರಗಳನ್ನು ಫಾಲೋ ಮಾಡಿ, ಆಮೇಲೆ ಸ್ಟಾಕ್​ ಮಾರ್ಕೆಟ್​ನಲ್ಲಿ ನೀವೇ ಕಿಂಗ್!

ಹಣ್ಣು ಮತ್ತು ತರಕಾರಿ ರಫ್ತು

ಪ್ರಸ್ತುತ ಮಾರುಕಟ್ಟೆ ಸನ್ನಿವೇಶದಲ್ಲಿ, ಹಣ್ಣುಗಳು ಮತ್ತು ತರಕಾರಿ ರಫ್ತು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದೆ. ಇದು ಮುಖ್ಯವಾಗಿ ಪ್ರಪಂಚದಾದ್ಯಂತ ಹೆಪ್ಪುಗಟ್ಟಿದ ತರಕಾರಿ ಉತ್ಪನ್ನಗಳ ಬೇಡಿಕೆಯ ಹೆಚ್ಚಳದಿಂದಾಗಿ. ಹೆಪ್ಪುಗಟ್ಟಿದ ತರಕಾರಿಗಳು, ಅಣಬೆಗಳು ಮತ್ತು ಇತರ ರೀತಿಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯ ಕಾರಣ, ರಫ್ತುಗಳಲ್ಲಿ ದೊಡ್ಡ ಹೂಡಿಕೆಯ  ಸಾಕಷ್ಟು ಅವಕಾಶವಿದೆ.

ಇದನ್ನೂ ಓದಿ:  ಇಲ್ಲಿಯವರಗೂ ಯಾರಿಗೂ ಕೈ ಕೊಟ್ಟಿಲ್ಲ ಈ ಬ್ಯುಸಿನೆಸ್​! ಅಸಲು ಬಿಟ್ಟು ತಿಂಗಳಿಗೆ ಸಿಗುತ್ತೆ 1 ಲಕ್ಷ ಪ್ರಾಫಿಟ್

ಮಸಾಲೆಗಳ ತಯಾರಿಕೆ ಮತ್ತು ವಿತರಣೆ

ಭಾರತದಲ್ಲಿ ವ್ಯಾಪಕ ಶ್ರೇಣಿಯ ಮಸಾಲೆಗಳನ್ನು ಕಾಣಬಹುದು. ಮಸಾಲೆಗಳ ಚಿಕಿತ್ಸಕ ಅಥವಾ ಆರೋಗ್ಯ ಪ್ರಯೋಜನಗಳು ಈಗ ಎಷ್ಟು ವ್ಯಾಪಕವಾಗಿ ತಿಳಿದಿವೆ ಎಂದರೆ ಸಾಂಪ್ರದಾಯಿಕ ಭಾರತೀಯ ಮಸಾಲೆಗಳಾದ ಅರಿಶಿನ, ಕೇಸರ್, ದಾಲ್ಚಿನ್ನಿ ಮತ್ತು ಇತರೆಗಳನ್ನು ಪಾಶ್ಚಿಮಾತ್ಯ ದೇಶಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಬಳಸಲಾಗುತ್ತಿದೆ. ಹೀಗಾಗಿ ನೀವು ಒಂದು ವೇಳೆ ಈ ಉದ್ಯೋಮ ಶುರು ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

ಸುದ್ದಿ 18 ಕನ್ನಡ ಟ್ರೆಂಡಿಂಗ್

ನಾಯಿಗಳು ಕಾರಿನ ಚಕ್ರದ ಮೇಲೆ ಯಾಕೆ ಮೂತ್ರ ವಿಸರ್ಜಿಸುತ್ತೆ ಛೀ ಅನ್ಬೇಡಿ, ಕಾರಣ ಕೇಳಿದ್ರೆ ಶಾಕ್ ಆಗ್ತೀರಿ, non veg: ಈ ಸಮಸ್ಯೆ ಇರುವವರು ನಾನ್​ವೆಜ್ ಮುಟ್ಟಲೇಬೇಡಿ; ಇಲ್ಲದಿದ್ರೆ ಜೀವಕ್ಕೆ ಡೇಂಜರ್, raja yoga: ಬರೋಬ್ಬರಿ 617 ವರ್ಷಗಳ ನಂತರ ಅಪರೂಪದ ಸಂಯೋಗ, ಹಣ, ಐಶ್ವರ್ಯ ಹುಡುಕಿ ಬರುತ್ತೆ, ಕಾಂತಾರ ಲೀಲಾ ಏನವ್ವ ನಿನ್ನ ಅವತಾರ ಮಾಲ್ಡೀವ್ಸ್​ನಲ್ಲಿ ಸಪ್ತಮಿ ಗೌಡ ಸಖತ್ ಸ್ಟೈಲಿಶ್.

Ffreedom App

Download ffreedom App & enter referral code LIFE to get Rs 3000 Scholarship Instantly

Download from appstore

Search in Indianmoney's WealthPedia

ಟಾಪ್ 4 ಬ್ಯುಸಿನೆಸ್ ಐಡಿಯಾ..! | 4 Best Business Ideas to Make Money in 2021 | Business Ideas in Kannada

Start your Journey to Become Rich with IndianMoney's Financial Freedom App, Download here:  https://indianmoney.com/ffa/FmCSZ69pHo

Subscribe to Our Channel

Learn to Save, Spend, Invest & Borrow Wisely with our Youtube Channel.

Popular Videos

Image 01

ಡಿಂಕು ದಿ ಮನಿ ಗುರು - EP 1 - ಆರೋಗ್ಯವೇ ಭಾಗ್ಯ - Health is Wealth | Indushree Dinku Comedy

4 years ago.

Image 01

Warren Buffett Business Tips-ವಾರನ್ ಬಫೆಟ್‌‌‌ ಪ್ರಕಾರ, ಯಾವ ಬಿಸಿನೆಸ್ ನಲ್ಲಿ‌ ಹೂಡಿಕೆ ಮಾಡಬೇಕು ಗೋತ್ತಾ? EP112

Image 01

What are the Ways to Make Your Money Work Hard For You | News 18 Kannada | Episode 93

Image 01

[Kannada] Best Gift for Your Loved Ones This Valentine's Day | Love Beyond Gift

5 years ago.

Image 01

Money Doctor Show: EP3 - How to Save Money Daily | News18 Kannada

Image 01

Need Money or Fast Cash Immediately - ನಿಮಗೆ ಅರ್ಜೆಂಟಾಗಿ ಹಣ ಬೇಕಾದರೆ ಏನು ಮಾಡಬೇಕು | Episode 94

Image 01

Money Doctor Show: EP4 - How to make money on Stock Market | News18 Kannada

Image 01

[Real Estate] ಸ್ವಂತ ಮನೆ ಅಥವಾ ಬಾಡಿಗೆ ಮನೆ ಯಾವುದು ಬೆಸ್ಟ್ - Buying Home Vs Renting Home | Episode 95

Image 01

(SB)Savings Bank Account - ನಿಮ್ಮ ಸೇವಿಂಗ್ಸ್ ಬ್ಯಾಂಕ್ ಅಕೌಂಟ್ ನ ಸರಿಯಾಗಿ ಬಳಸದೆ ಇದ್ರೆ ಏನು ಆಗುತ್ತೆ ಗೊತ್ತಾ?

Image 01

Money Doctor Show: EP 25 - Debt Trap | Loan - ಸಾಲದ ಸುಳಿಯಿಂದ ಹೊರಬರಲು ಇಲ್ಲಿದೆ ಸುಲಭ ಮಾರ್ಗ

Image 01

[Trick by Warren Buffett ]How to Spend Less Money | News 18 Kannada | Episode 92

Image 01

Money Doctor Show: EP20 - Value of Life - ನಾನು ಕಲಿತ ಜೀವನದ ಅತಿ ದೊಡ್ಡ ಆರ್ಥಿಕ ಪಾಠ! News 18 Kannada

Recent videos.

Image 01

Salary Slip Details in Kannada | What is CTC, Net Salary, and Gross Salary Means?

Image 01

Good News for Sri Guru Raghavendra Co-operative Bank Customers

Image 01

Paying Guest Business in Kannada - Things to Know Before Starting a PG Business

Image 01

Time is Money in Kannada - What Does it Mean to Say Time is Money?

Image 01

Vegetable Business in Kannada | How to Manage Customer Relationship in the Vegetable Business?

Image 01

Vegetable Business in Kannada | How to Overcome Competition in Vegetable Business?

Image 01

SSLC ಫೇಲ್ ಆದವನ ಬ್ಯಾಂಕ್ ಅಕೌಂಟ್ನಲ್ಲಿ 2000 ಕೋಟಿ! Money Mathu with Dr. Ramachandra Guruji

Image 01

Vegetable Business in Kannada | Where to Procure Fruits and Vegetables?

Image 01

Vegetable Business in Kannada | How to Start a Large Scale Vegetable Business?

Image 01

Vegetable Business in Kannada | Do you Sell Organic Fruits and Vegetables?

Image 01

MTR Success Story in Kannada - The Secret Behind the Successful MTR Business

Image 01

Vegetable Business in Kannada | Challenges Faced by Vegetable Business Vendors?

new business ideas kannada language

Share through

This is to inform that Suvision Holdings Pvt Ltd ("IndianMoney.com") do not charge any fees/security deposit/advances towards outsourcing any of its activities. All stake holders are cautioned against any such fraud.

new business ideas kannada language

Choose your language

ತಾಜಾ ಸುದ್ದಿ.

Business Ideas: ಭರ್ಜರಿ ಆದಾಯ, ಲಾಭ ಗಳಿಸಲು ಈ ಆನ್​ಲೈನ್ ಉದ್ಯಮಗಳನ್ನು ಆರಂಭಿಸುವುದು ಬೆಸ್ಟ್

TV9kannada Web Team | Edited By: Apurva Kumar Balegere

Updated on: Dec 26, 2022 | 2:26 PM

Profitable e-Commerce Business Ideas; ಅನೇಕ ಮಂದಿಗೆ ಸ್ವಂತ ಉದ್ಯಮ ನಡೆಸಬೇಕೆಂಬ ಬಯಕೆ ಇರುತ್ತದೆ. ಆದರೆ, ಹೂಡಿಕೆಗೆ ಬಂಡವಾಳದ ಸಮಸ್ಯೆ ಇರುತ್ತದೆ.. ಕಡಿಮೆ ಹೂಡಿಕೆಯೊಂದಿಗೆ ಹೆಚ್ಚು ಆದಾಯ ಗಳಿಸಬಹುದಾದ ಕೆಲವು ಉದ್ಯಮಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

Business Ideas: ಭರ್ಜರಿ ಆದಾಯ, ಲಾಭ ಗಳಿಸಲು ಈ ಆನ್​ಲೈನ್ ಉದ್ಯಮಗಳನ್ನು ಆರಂಭಿಸುವುದು ಬೆಸ್ಟ್

ತಂತ್ರಜ್ಞಾನದ (Technology) ಬಳಕೆ ಹೆಚ್ಚಳದೊಂದಿಗೆ ಆನ್​ಲೈನ್ ತಾಣಗಳಲ್ಲಿ ಉದ್ಯೋಗಾವಕಾಶಗಳೂ ಹೆಚ್ಚಾಗಿವೆ. ವ್ಯಾಪಾರ, ಮಾರ್ಕೆಟಿಂಗ್ ವಿಧಾನಗಳಲ್ಲಿಯೂ ಗಣನೀಯ ಬದಲಾವಣೆಗಳಾಗಿದ್ದು, ಸ್ವ ಉದ್ಯಮ, ಸಣ್ಣ ಉದ್ದಿಮೆಗಳಿಗೂ (Small Business) ವಿಪುಲ ಅವಕಾಶಗಳು ಸೃಷ್ಟಿಯಾಗಿವೆ. ಮನೆಯಲ್ಲೇ ಕುಳಿತುಕೊಂಡು ಆನ್​ಲೈನ್ ಮೂಲಕ ಉದ್ಯಮ ನಡೆಸುವುದರೊಂದಿಗೆ ಹೆಚ್ಚು ಸಂಪಾದನೆ ಮಾಡಲು ಅನೇಕ ಅವಕಾಶಗಳು ಸೃಷ್ಟಿಯಾಗಿವೆ. ಅನೇಕ ಮಂದಿಗೆ ಸ್ವಂತ ಉದ್ಯಮ ನಡೆಸಬೇಕೆಂಬ ಬಯಕೆ ಇರುತ್ತದೆ. ಆದರೆ, ಹೂಡಿಕೆಗೆ ಬಂಡವಾಳದ ಸಮಸ್ಯೆ ಇರುತ್ತದೆ. ಇಂಥ ಸನ್ನಿವೇಶದಲ್ಲಿ, ಕಡಿಮೆ ಹೂಡಿಕೆಯೊಂದಿಗೆ (Investment) ಹೆಚ್ಚು ಆದಾಯ ಗಳಿಸಬಹುದಾದ ಕೆಲವು ಉದ್ಯಮಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಇ-ಕಾಮರ್ಸ್ ತಾಣದ ಮೂಲಕ ಬಟ್ಟೆ ಮಾರಾಟ

ಬಟ್ಟೆಗಳ ಮಾರಾಟಕ್ಕೆ ಇ-ಕಾಮರ್ಸ್​ ವೆಬ್​ಸೈಟ್ ಆರಂಭಿಸುವ ಮೂಲಕ ನೀವು ಉದ್ಯಮ ಕ್ಷೇತ್ರಕ್ಕೆ ಕಾಲಿಡಬಹುದು. ಇದಕ್ಕೆ ಚಿಲ್ಲರೆ ಮಳಿಗೆ ತೆರೆಯಲು ಬೇಕಾದಷ್ಟು ದೊಡ್ಡ ಮೊತ್ತದ ಹೂಡಿಕೆ ಅಗತ್ಯವಿಲ್ಲ. ವೆಬ್​ಸೈಟ್ ಆರಂಭಿಸುವ ಮೂಲಕ ವಿವಿಧ ವಯಸ್ಸಿನ ಜನರಿಗೆ ವಿವಿಧ ಆಯ್ಕೆಯ ಬಟ್ಟೆಗಳನ್ನು ಮಾರಾಟ ಮಾಡಬಹುದು. ಆನ್​ಲೈನ್ ಶಾಪಿಂಗ್ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಇದೊಂದು ಉತ್ತಮ ಆಯ್ಕೆಯಾಗಬಲ್ಲದು. ಇನ್​ಸ್ಟಾಗ್ರಾಂ, ಫೇಸ್​ಬುಕ್​ನಂಥ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಪ್ರಚಾರವನ್ನೂ ಮಾಡಬಹುದಾಗಿದೆ. ಇದಕ್ಕೆ ಹೆಚ್ಚಿನ ಹೂಡಿಕೆ ಅಗತ್ಯವಿರುವುದಿಲ್ಲ.

ಗೃಹಾಲಂಕಾರ ಮತ್ತು ಪೀಠೋಪಕರಣ ಆನ್​ಲೈನ್ ಮಾರಾಟ

ಗೃಹಾಲಂಕಾರ ಮತ್ತು ಪೀಠೋಪಕರಣಗಳ ಆನ್​ಲೈನ್ ಮಾರಾಟ ಉದ್ಯಮವನ್ನೂ ಆರಂಭಿಸಬಹುದು. ಇದಕ್ಕೂ ಹೆಚ್ಚಿನ ಹೂಡಿಕೆ ಮಾಡಬೇಕಾಗಿಲ್ಲ. ಆನ್​ಲೈನ್ ಮೂಲಕವೇ ಹೋಲ್​ಸೇಲ್ ಮಾರಾಟಗಾರರಿಂದ ಖರೀದಿಸಿ ಚಿಲ್ಲರೆ ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭವನ್ನೂ ಗಳಿಸಬಹುದು. ಯಾವ ರೀತಿಯ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇದೆ, ಯಾವ ರೀತಿಯಲ್ಲಿ ಉದ್ಯಮ ನಡೆಸಬಹುದು ಎಂಬ ಬಗ್ಗೆ ತುಸು ಅಧ್ಯಯನ ಮಾಡಬೇಕಾಗುತ್ತದೆ. ಈ ಕ್ಷೇತ್ರದಲ್ಲಿ ನೀವು ಆಸಕ್ತರಾಗಿದ್ದರಂತೂ ಇದೊಂದು ಉತ್ತಮ ಆಯ್ಕೆಯಾಗಬಲ್ಲದು.

ಸೌಂದರ್ಯ ಸಾಧನಗಳ ಆನ್​ಲೈನ್ ಉದ್ಯಮ

ಸೌಂದರ್ಯ ಸಾಧನಗಳು ಮತ್ತು ಇತರ ಪ್ರಸಾಧನಗಳಿಗೆ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇದೆ. ಇ-ಕಾಮರ್ಸ್ ತಾಣದ ಮೂಲಕ ಸೌಂದರ್ಯ ಸಾಧನಗಳ ಮಾರಾಟ ಉದ್ಯಮವನ್ನು ಕಡಿಮೆ ಖರ್ಚಿನೊಂದಿಗೆ ಆರಂಭಿಸಬಹುದು. ಕೈಗೆಟಕುವ ಬೆಲೆಯಲ್ಲಿ ಉತ್ತಮ ಸಾಧನಗಳನ್ನು ನೀಡುವ ಮೂಲಕ ಉದ್ಯಮದಲ್ಲಿ ಯಶಸ್ಸು ಕಾಣಬಹುದು. ಬ್ಲಾಗ್, ಯೂಟ್ಯೂಬ್, ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರವನ್ನೂ ಮಾಡಬಹುದು.

ಆಟಿಕೆಗಳ ಮಾರಾಟಕ್ಕೆ ಇ-ಕಾಮರ್ಸ್ ತಾಣ

ಆನ್​ಲೈನ್ ಮೂಲಕ ಆಟಿಕೆಗಳ ಮಾರಾಟ ಉದ್ಯಮ ಆರಂಭಿಸುವುದು ಕೂಡ ಉತ್ತಮ ಆದಾಯ ತಂದುಕೊಡಬಲ್ಲದು. ಇದಕ್ಕೆ ಹೆಚ್ಚಿನ ಹೂಡಿಕೆ ಅಗತ್ಯ ಇರುವುದಿಲ್ಲ. ಸಗಟು ಅಥವಾ ಹೋಲ್​ಸೇಲ್ ಪೂರೈಕೆದಾರರಿಂದ ಹೆಚ್ಚಿನ ಸಂಖ್ಯೆಯ ಆಟಿಕೆಗಳನ್ನು ಕಡಿಮೆ ದರಕ್ಕೆ ಖರೀದಿಸಿ ಆನ್​ಲೈನ್ ಮೂಲಕ ಮಾರಾಟ ಮಾಡುವುದರಿಂದ ಹೆಚ್ಚು ಆದಾಯ ಹಾಗೂ ಲಾಭ ಗಳಿಸಬಹುದು.

ಕಸ್ಟಮೈಸ್ಡ್ ಪ್ರಿಂಟೆಡ್ ದಿರಿಸು, ವಸ್ತುಗಳ ಉದ್ದಿಮೆ

ಇತ್ತೀಚಿನ ದಿನಗಳಲ್ಲಿ ಇ-ಕಾಮರ್ಸ್ ತಾಣಗಳಲ್ಲಿ ಕಸ್ಟಮೈಸ್ಡ್ ಮುದ್ರಿತ ಸರಕುಗಳ ಬೇಡಿಕೆ ಹೆಚ್ಚಾಗಿದೆ. ಜನರು ತಮ್ಮ ನೆಚ್ಚಿನ ಫೋಟೋಗಳು ಅಥವಾ ಸಂದೇಶಗಳನ್ನು ಟಿ-ಶರ್ಟ್‌ಗಳು, ಮಗ್‌ಗಳು, ನೋಟ್‌ಬುಕ್‌ಗಳಲ್ಲಿ ಮುದ್ರಿಸಲು ಬಯಸುತ್ತಾರೆ. ಪ್ರಿಂಟರ್ ಖರೀದಿಸಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಸ್ತುಗಳ ಮೇಲೆ ಮುದ್ರಿಸಿ ಆನ್​ಲೈನ್ ಮೂಲಕ ಮಾರಾಟ ಮಾಡುವ ಉದ್ದಿಮೆ ಆರಂಭಿಸುವುದು ಪ್ರಸಕ್ತ ಸನ್ನಿವೇಶದಲ್ಲಿ ಹೆಚ್ಚು ಆದಾಯ ತಂದುಕೊಡುವ ಮತ್ತು ಲಾಭದಾಯಕವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು  ಇಲ್ಲಿ ಕ್ಲಿಕ್ ಮಾಡಿ

Follow us on, related stories.

Bill Gates and Azim Premji Meet: ನನ್ನ ಜೀವನದ ಎರಡು ಮಾದರಿಗಳು, ಬಿಲ್ ಗೇಟ್ಸ್, ಅಜೀಂ ಪ್ರೇಮ್‌ಜಿ ಕೊಂಡಾಡಿದ ವಿಪ್ರೋ ಅಧ್ಯಕ್ಷ

Bill Gates and Azim Premji Meet: ನನ್ನ ಜೀವನದ ಎರಡು ಮಾದರಿಗಳು, ಬಿಲ್ ಗೇಟ್ಸ್, ಅಜೀಂ ಪ್ರೇಮ್‌ಜಿ ಕೊಂಡಾಡಿದ ವಿಪ್ರೋ ಅಧ್ಯಕ್ಷ

SBI Amrit Kalash: ಎಸ್​ಬಿಐಯಿಂದ ಅಮೃತ ಕಲಶ್ ಡಿಪಾಸಿಟ್ ಠೇವಣಿ ಯೋಜನೆ​; ಸಿಗಲಿದೆ ಹೆಚ್ಚು ಬಡ್ಡಿ

SBI Amrit Kalash: ಎಸ್​ಬಿಐಯಿಂದ ಅಮೃತ ಕಲಶ್ ಡಿಪಾಸಿಟ್ ಠೇವಣಿ ಯೋಜನೆ​; ಸಿಗಲಿದೆ ಹೆಚ್ಚು ಬಡ್ಡಿ

Mukesh Ambani: ಮುಕೇಶ್, ನೀತಾ ಅಂಬಾನಿ ಚಾಲಕ ತಿಂಗಳಿಗೆ ಪಡೆಯುವ ವೇತನ ಎಷ್ಟು?

Mukesh Ambani: ಮುಕೇಶ್, ನೀತಾ ಅಂಬಾನಿ ಚಾಲಕ ತಿಂಗಳಿಗೆ ಪಡೆಯುವ ವೇತನ ಎಷ್ಟು?

World Bank Loan: ಭಾರತದ ಆರೋಗ್ಯಕ್ಷೇತ್ರದ ಆರೋಗ್ಯಕ್ಕೆ ವಿಶ್ವಬ್ಯಾಂಕ್​ನಿಂದ 8,200 ಕೋಟಿ ರೂ ಸಾಲ

World Bank Loan: ಭಾರತದ ಆರೋಗ್ಯಕ್ಷೇತ್ರದ ಆರೋಗ್ಯಕ್ಕೆ ವಿಶ್ವಬ್ಯಾಂಕ್​ನಿಂದ 8,200 ಕೋಟಿ ರೂ ಸಾಲ

2023ರಲ್ಲಿ ಯಾವ ಕಂಪನಿ ಎಷ್ಟು ಮಂದಿಯನ್ನು ವಜಾಗೊಳಿಸಿದೆ; ಇಲ್ಲಿದೆ ನೋಡಿ

2023ರಲ್ಲಿ ಯಾವ ಕಂಪನಿ ...

ತೆರಿಗೆ ಉಳಿಸಲು ಇನ್ಶೂರೆನ್ಸ್ ಹೇಗೆ ಸಹಾಯಕ? ಇಲ್ಲಿದೆ ನೋಡಿ

ತೆರಿಗೆ ಉಳಿಸಲು ಇನ್ಶೂರೆನ್ಸ್ ...

ಲಾಭದ ಹಾದಿಗೆ ಮರಳಿದ ಟಾಟಾ ಮೋಟರ್ಸ್

ಲಾಭದ ಹಾದಿಗೆ ಮರಳಿದ ...

ದುಪ್ಪಟ್ಟಾಯ್ತು ಮಾರುತಿ ಸುಜುಕಿ ನಿವ್ವಳ ಲಾಭ; ಇಲ್ಲಿದೆ ವಿವರ

ದುಪ್ಪಟ್ಟಾಯ್ತು ಮಾರುತಿ ಸುಜುಕಿ ...

Most read stories.

Nitya Bhavishya: ರವಿವಾರದಂದು ದ್ವಾದಶ ರಾಶಿಗಳು ಏನು ಹೇಳುತ್ತವೆ? ವಿಡಿಯೋ ನೋಡಿ

Nitya Bhavishya: ರವಿವಾರದಂದು ದ್ವಾದಶ ರಾಶಿಗಳು ಏನು ಹೇಳುತ್ತವೆ? ವಿಡಿಯೋ ನೋಡಿ

Weekly Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಮಾರ್ಚ್ 5ರಿಂದ ಮಾರ್ಚ್ 11ರ ತನಕ ವಾರಭವಿಷ್ಯ

Weekly Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಮಾರ್ಚ್ 5ರಿಂದ ಮಾರ್ಚ್ 11ರ ತನಕ ವಾರಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 5ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 5ರ ದಿನಭವಿಷ್ಯ

Holi Festival: ಕ್ಯಾಂಪಸ್​​ನಲ್ಲಿ ಹೋಳಿ ಆಚರಣೆ ನಿಷೇಧಿಸಿದ ಬನಾರಸ್ ಹಿಂದೂ ವಿವಿ; ವರದಿ

Holi Festival: ಕ್ಯಾಂಪಸ್​​ನಲ್ಲಿ ಹೋಳಿ ಆಚರಣೆ ನಿಷೇಧಿಸಿದ ಬನಾರಸ್ ಹಿಂದೂ ವಿವಿ; ವರದಿ

Click on your dth provider to add tv9 kannada.

airtel logo

Channel No. 1653

airtel logo

Channel No. 976

airtel logo

Channel No. 675

airtel logo

Channel No. 1766

airtel logo

Channel No. 272

Google Play Store

Copyright © 2023 TV9Kannada. All rights reserved.

new business ideas kannada language

ಮನೆಯಿಂದ ನಡೆಸಬಹುದಾದ 18 ಲಾಭದಾಯಕ ಉದ್ಯಮಗಳು

ಇತ್ತೀಚಿನ ದಿನಮಾನಗಳಲ್ಲಿ ತಾವು ವಾಸಿಸುತ್ತಿರುವ ಮನೆಯಿಂದಲೇ ಯಾವುದಾದರೂ ಲಾಭದಾಯಕ ಬಿಸಿನೆಸ್ ಆರಂಭಿಸುವುದು ಅತ್ಯಂತ ಸೂಕ್ತ ಬಿಸಿನೆಸ್ ಐಡಿಯಾ ಆಗಿ ಹೊರ ಹೊಮ್ಮುತ್ತಿದೆ. ನಗರ, ಮಹಾನಗರಗಳಲ್ಲಿ ಅತಿ ದುಬಾರಿಯ ರಿಯಲ್ ಎಸ್ಟೇಟ್ ದರಗಳಿಂದ ವ್ಯಾಪಾರ ಮಾಡಲು ಮಳಿಗೆ ಬಾಡಿಗೆ ಹಿಡಿಯುವುದು ಅತಿ ಕಷ್ಟಕರವಾಗುತ್ತಿದೆ. ಇಂಥ ಸಂದರ್ಭದಲ್ಲಿ ಮನೆಯಿಂದಲೇ ವ್ಯಾಪಾರ ಮಾಡುವುದು ಅತಿ ಸಹಜವಾಗುತ್ತಿದೆ.

ಪಟ್ಟಣ ಹಾಗೂ ನಗರಗಳಲ್ಲಿ ಇಂದು ಒಂದು ಚಿಕ್ಕ ಮಳಿಗೆ ಬಾಡಿಗೆ ಹಿಡಿಯಬೇಕೆಂದರೂ ದೊಡ್ಡ ಮೊತ್ತದ ಭದ್ರತಾ ಠೇವಣಿ ಹಾಗೂ ಮಾಸಿಕ ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ. ಇನ್ನು ಸ್ವಂತದ ಮಳಿಗೆ ಖರೀದಿಸಬೇಕೆಂದರೆ ನೀವು ಶ್ರೀಮಂತರಾಗಿದ್ದರೆ ಮಾತ್ರ ಸಾಧ್ಯ ಎನ್ನುವ ಪರಿಸ್ಥಿತಿ ಇದೆ. ಆದರೆ ಈ ಎಲ್ಲ ಪ್ರತಿಕೂಲ ಸ್ಥಿತಿಗಳನ್ನು ಮೀರಿ ನೀವು ಮನೆಯಿಂದಲೇ ಲಾಭದಾಯಕವಾದ ಉದ್ಯಮ ಆರಂಭಿಸಿ ಹಣ ಸಂಪಾದಿಸಬಹುದು. ಹೌದು. ಹೊರಗಡೆ ಮಳಿಗೆ ಬಾಡಿಗೆ ಪಡೆಯಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ನಿರಾಶರಾಗುವ ಬದಲು ಮನೆಯಿಂದಲೇ ಮಾಡಬಹುದಾದ ಉತ್ತಮ ಬಿಸಿನೆಸ್ ಐಡಿಯಾಗಳನ್ನು ತಿಳಿದುಕೊಂಡು ಆ ನಿಟ್ಟಿನಲ್ಲಿ ಕೆಲಸ ಆರಂಭಿಸಿ. ಮನೆಯಿಂದಲೇ ಆನ್ಲೈನ್ ಮೂಲಕ ಹಣ ಗಳಿಸುವುದು ಹೇಗೆ?

ಪ್ರಾಮಾಣಿಕತೆ ಹಾಗೂ ಪರಿಶ್ರಮ ಇದ್ದಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆ. ಮನೆಯಿಂದಲೇ ಮಾಡಬಹುದಾದ 18 ಪ್ರಮುಖ ಬಿಸಿನೆಸ್ ಐಡಿಯಾ ಗಳನ್ನು ಇಲ್ಲಿ ತಿಳಿಸಲಾಗಿದ್ದು, ನೀವೂ ನೋಡಿ.

1. ನೆಟ್ವರ್ಕ್ ಮಾರ್ಕೆಟಿಂಗ್ ಅಥವಾ ಎಂಎಲ್‌ಎಂ

Successful 18 Home Based Business Ideas

 4,200 ಸಿಬ್ಬಂದಿಗಳ, 900 ಪೈಲಟ್‌ಗಳ ನೇಮಕಕ್ಕೆ ಏರ್‌ಇಂಡಿಯಾ ನಿರ್ಧಾರ

4,200 ಸಿಬ್ಬಂದಿಗಳ, 900 ಪೈಲಟ್‌ಗಳ ನೇಮಕಕ್ಕೆ ಏರ್‌ಇಂಡಿಯಾ ನಿರ್ಧಾರ

 FD: ಫೆಬ್ರವರಿಯಲ್ಲಿ ಎಫ್‌ಡಿ ಬಡ್ಡಿದರ ಹೆಚ್ಚಿಸಿವೆ ಈ ಬ್ಯಾಂಕ್‌ಗಳು, ಇಲ್ಲಿದೆ ಮಾಹಿತಿ

FD: ಫೆಬ್ರವರಿಯಲ್ಲಿ ಎಫ್‌ಡಿ ಬಡ್ಡಿದರ ಹೆಚ್ಚಿಸಿವೆ ಈ ಬ್ಯಾಂಕ್‌ಗಳು, ಇಲ್ಲಿದೆ ಮಾಹಿತಿ

ಹೊಸ ಉದ್ಯೋಗಿಗಳ ವೇತನ ಕಡಿತ: ವಿಪ್ರೋ ವಿರುದ್ಧ ಕ್ರಮಕ್ಕೆ ಆಗ್ರಹ

ಹೊಸ ಉದ್ಯೋಗಿಗಳ ವೇತನ ಕಡಿತ: ವಿಪ್ರೋ ವಿರುದ್ಧ ಕ್ರಮಕ್ಕೆ ಆಗ್ರಹ

COVID-19

facebookview

Roaring Creations Films

ಬಿಜನೆಸ್ಸನ್ನು ಸ್ಟಾರ್ಟ ಮಾಡುವುದು ಹೇಗೆ? – How to Start Business? How to start Start-up? in Kannada

You are currently viewing ಬಿಜನೆಸ್ಸನ್ನು ಸ್ಟಾರ್ಟ ಮಾಡುವುದು ಹೇಗೆ? – How to Start Business? How to start Start-up? in Kannada

ಬಿಜನೆಸ್ ಲೆಸನ್ – 09 :

' src=

ಹಾಯ್ ಗೆಳೆಯರೇ, ಕಳೆದ ಎಪಿಸೋಡನಲ್ಲಿ ನಾನು ಬಿಜನೆಸ್ ಸ್ಟಾರ್ಟ ಮಾಡುವುದಕ್ಕಿಂತ ಮುಂಚೆ ತಿಳಿದುಕೊಳ್ಳಲೇಬೇಕಾದ ವಿಷಯಗಳ ಬಗ್ಗೆ ಡಿಸ್ಕಸ್ ಮಾಡಿರುವೆ. ಮೊದಲು ಆ ಎಪಿಸೋಡನ್ನು ನೋಡಿದ ನಂತರ ಈ ಬಿಜನೆಸ್ ಲೆಸ್ಸನ್ನನ್ನು ನೋಡಿ. ಓಕೆ ಏನಿವೇ, ಯಾವುದೇ ಒಂದು ಬಿಜನೆಸ್ಸನ್ನು ಸ್ಟಾರ್ಟ ಮಾಡಲು ಅಥವಾ ಸ್ಟಾರ್ಟಪನ್ನು ಸ್ಟಾರ್ಟ ಮಾಡಲು ಬೆಸ್ಟ ಆ್ಯಂಡ್ ರೈಟ ಮೆಥಡ ಇಲ್ಲಿದೆ ;

Step – 1 : Business Idea Validation and Protection.

ಯಾವುದೇ ಬಿಜನೆಸ್ ಸ್ಟಾರ್ಟ ಮಾಡುವಾಗ ಫಾಲೋ ಮಾಡಬೇಕಾದ ಫಸ್ಟ್ ಸ್ಟೆಪ ಅಂದರೆ Business Idea Validation and Protection. ನಿಮ್ಮ ತಲೆಯಲ್ಲಿ ಬರುವ ಎಲ್ಲ ಬಿಜನೆಸ್ ಐಡಿಯಾಗಳು ನಿಮಗೆ ಲಾಭವನ್ನು ತಂದುಕೊಂಡಲ್ಲ. ಅದಕ್ಕಾಗಿ ನೀವು ನಿಮ್ಮ ಬಿಜನೆಸ್ ಐಡಿಯಾವನ್ನು ಸರಿಯಾಗಿ ವ್ಯಾಲಿಡೇಟ ಮಾಡಬೇಕು.

* ಮೊದಲು ಸರಿಯಾಗಿ ಮಾರ್ಕೆಟ್ ರೀಸರ್ಚ ಮಾಡಬೇಕು.

* ಮಾರ್ಕೆಟಲ್ಲಿ ನಿಮ್ಮ ಬಿಜನೆಸ್ಸಗೆ ಡಿಮ್ಯಾಂಡ ಇದೆಯಾ ಅಥವಾ ಡಿಮ್ಯಾಂಡನ್ನು ಕ್ರಿಯೆಟ್ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತಾ ಎಂಬುದನ್ನು ನೋಡಬೇಕು.

* ನಿಮ್ಮ ಬಿಜನೆಸ್ ಐಡಿಯಾದಿಂದ ಮಾರುಕಟ್ಟೆಯಲ್ಲಿನ ಯಾವ ಪ್ರಾಬ್ಲಮ್ ಸಾಲ್ವ ಆಗುತ್ತಿದೆ ಎಂಬುದನ್ನು ನೋಡಬೇಕು. ನಿಮ್ಮ ಬಿಜನೆಸ್ ಐಡಿಯಾದಿಂದ ಮಾರುಕಟ್ಟೆಯಲ್ಲಿನ ಪ್ರಾಬ್ಲಮ್ ಸಾಲ್ವ ಆಗುತ್ತಿದ್ದರೆ ಮಾತ್ರ ನಿಮಗೆ ಪ್ರೋಫಿಟಾಗುತ್ತದೆ. ಎಷ್ಟು ದೊಡ್ಡ ಪ್ರಾಬ್ಲಮ್ ಸಾಲ್ವ ಆಗುತ್ತೋ ಅಷ್ಟು ದೊಡ್ಡ ಪ್ರೋಫಿಟ ನಿಮ್ಮದಾಗುತ್ತದೆ.

* ನಿಮ್ಮ ಬಿಜನೆಸ್ ಐಡಿಯಾ ಸ್ಕೇಲೆಬಲ್ ಆ್ಯಂಡ್ ಪ್ರೋಫಿಟ ಮೇಕಿಂಗ್ ಆಗುತ್ತಾ ಎಂಬುದನ್ನು ನೋಡಬೇಕು. ನಿಮ್ಮ ಬಿಜನೆಸ್ ಪ್ಯಾಸಿವ್ ಬಿಜನೆಸ್ ಮಾಡೆಲ ಆಗುತ್ತಾ ಎಂಬುದನ್ನು ನೋಡಬೇಕು.

ಇವೆಲ್ಲ ಸಂಗತಿಗಳ ಆಧಾರದ ಮೇಲೆ ನೀವು ನಿಮ್ಮ ಬಿಜನೆಸ್ ಐಡಿಯಾವನ್ನು ಸರಿಯಾಗಿ ವ್ಯಾಲಿಡೇಟ್ ಮಾಡಬೇಕು. ಒಂದು ವೇಳೆ ನಿಮ್ಮ ಬಿಜನೆಸ್ ಐಡಿಯಾ ವ್ಯಾಲಿಡ್ ಆಗಿದ್ದರೆ ನೀವದನ್ನು ಕಾನೂನಾತ್ಮಕವಾಗಿ ಪ್ರೊಟೆಕ್ಟ ಮಾಡಿಸಬೇಕು. ಅಂದರೆ ನಿಮ್ಮ ಬಿಜನೆಸ್ ಐಡಿಯಾಗೆ ಸಂಬಂಧಪಟ್ಟಂತೆ ಕಾಪಿರೈಟ್ಸ, ಪೇಟೆಂಟ್ಸ ಆ್ಯಂಡ್ ಟ್ರೆಡಮಾರ್ಕ ಇತ್ಯಾದಿಗಳನ್ನು ಮಾಡಿಸಬೇಕು.

ಬಿಜನೆಸ್ ಸ್ಟಾರ್ಟ ಮಾಡೋದಕ್ಕಿಂತ ಮುಂಚೆ ಈ ವಿಷಯಗಳನ್ನು ಚೆನ್ನಾಗಿ ತಿಳಿದುಕೊಳ್ಳಿ - You Should Know these things before starting Business in Kannada

Step – 2 : Business Model Making

ನಿಮ್ಮ ಬಿಜನೆಸ್ ಐಡಿಯಾವನ್ನು ವ್ಯಾಲಿಡೆಟ್ ಆ್ಯಂಡ್ ಪ್ರೊಟೆಕ್ಟ ಮಾಡಿದ ನಂತರ ಅನುಸರಿಸಬೇಕಾದ ಎರಡನೇ ಸ್ಟೆಪ ಏನಪ್ಪ ಅಂದ್ರೆ Business Model Making. ಬರೀ ಬಿಜನೆಸ್ ಐಡಿಯಾದಿಂದ ಏನು ಆಗಲ್ಲ. ಆ ಐಡಿಯಾವನ್ನು ಒಂದು ಬೆಸ್ಟ ಬಿಜನೆಸ್ ಮಾಡಲ್ ಆಗಿ ಕನವರ್ಟ ಮಾಡಬೇಕಾಗುತ್ತದೆ. ಈ ಹಂತದಲ್ಲಿ ನಿಮ್ಮ ಬಿಜನೆಸನ ಮ್ಯಾನೇಜಮೆಂಟ ಟೀಮ ಡಿಸೈಡಾಗುತ್ತದೆ. ಅಂದ್ರೆ ನಿಮ್ಮ ಬಿಜನೆಸನ ಮ್ಯಾನೇಜಮೆಂಟ ಕಮೀಟಿಯಲ್ಲಿ ಯಾರ್ಯಾರು ಇರ್ತಾರೆ ಎಂಬುದು ಡಿಸೈಡಾಗುತ್ತದೆ. ಬರೀ ನೀವೊಬ್ಬರೇ ಇಂಡಿಪೆಂಡೆಂಟಾಗಿ ಬಿಜನೆಸ್ ಸ್ಟಾರ್ಟ ಮಾಡ್ತಿರಾ? ಅಥವಾ ನಿಮ್ಮ ಫ್ಯಾಮಿಲಿಯಿಂದ ಯಾರಾದರೂ ಇದರಲ್ಲಿ ಕೈಜೋಡಿಸುತ್ತಾರಾ? ಅಥವಾ ನಿಮ್ಮ ಫ್ರೆಂಡ್ ಸರ್ಕಲನಿಂದ ಯಾರಾದರೂ ನಿಮ್ಮ ಬಿಜನೆಸ್ ಪಾರ್ಟನರ್ ಆಗ್ತಾರಾ? ಯಾರು ಎಷ್ಟು ಹಣ ಹೂಡಿಕೆ ಮಾಡ್ತಾರೆ? ಯಾರಿಗೆ ಎಷ್ಟು ಶೇರಿದೆ? ಯಾರಿಗೆ ಯಾವ ಜವಾಬ್ದಾರಿಯಿದೆ? ಎಂಬಿತ್ಯಾದಿ ವಿಷಯಗಳು ಡಿಸೈಡ ಆಗುತ್ತವೆ. ನಿಮ್ಮ ಮ್ಯಾನೇಜಮೆಂಟ ಟೀಮ ತಯಾರಾದ ನಂತರ ನಿಮ್ಮ ಬಿಜನೆಸ್ ಮಾಡಲನ್ನು ಬಿಲ್ಡ ಮಾಡಬೇಕಾಗುತ್ತದೆ. ನಿಮ್ಮ ಬಿಜನೆಸನ ಎಕ್ಸಿಕುಷನ್ ಪ್ಲ್ಯಾನ, ಬೇಸಿಕ್ ಫಂಡ್ ಅರೆಂಜಮೆಂಟ್ ಪ್ಲ್ಯಾನ್, ಫೈನಾನ್ಸ್ ಮ್ಯಾನೇಜಮೇಂಟ, ಲೀಗಲ್ ಅಡ್ವೈಜರ, CA and CS, ಲೋಕೇಶನ ಆ್ಯಂಡ್ ಆಫೀಸ್, ಅಡ್ವಟೈಜಿಂಗ್ ಬಜೆಟ್, ಸೇಲ್ಸ ಆ್ಯಂಡ್ ಮಾರ್ಕೆಟಿಂಗ್ ಸ್ಟ್ರಾಟರ್ಜಿ ಇತ್ಯಾದಿಗಳನ್ನೆಲ್ಲ ನೀವು ಡಿಸೈಡ ಮಾಡಿದಾಗ ನಿಮ್ಮ ಬಿಜನೆಸ್ ಮಾಡಲ ರೆಡಿಯಾಗುತ್ತದೆ.

ಈ ಸ್ಕಿಲಗಳು ಒಬ್ಬ ಬಿಜನೆಸಮ್ಯಾನನಲ್ಲಿ ಇರಲೇಬೇಕು - ಟಾಪ್ ಬಿಜನೆಸ್ ಸ್ಕೀಲಗಳು : Top Business Skills in Kannada

Step – 3 : Business Registration and Legalization.

ನಿಮ್ಮ ಬಿಜನೆಸ್ ಮಾಡಲ ರೆಡಿಯಾದಾಗ, ನಿಮ್ಮ ಬಿಜನೆಸ್ ಮಾಡಲ ಮೇಲೆ ನಿಮಗೆ ಭರವಸೆ ಮೂಡಿದಾಗ ನೀವು ಮಾಡಬೇಕಾದ ಮುಂದಿನ ಕೆಲಸವೇನೆಂದರೆ ಬಿಜನೆಸ್ ರೆಜಿಸ್ಟ್ರೇಶನ್ ಆ್ಯಂಡ್ ಲಿಗಲೈಜೆಶನ್. ನೀವು ಯಾವುದೇ ಬಿಜನೆಸ್ಸನ್ನು ಸ್ಟಾರ್ಟ ಮಾಡಬೇಕೆಂದರೂ ಕಂಪಲ್ಸರಿಯಾಗಿ ಗವರ್ನಮೆಂಟ ಕಡೆಯಿಂದ ಪರ್ಮಿಷನನ್ನು ಪಡೆದುಕೊಳ್ಳಲೇಬೇಕು, ಅದನ್ನು ರೆಜಿಸ್ಟ್ರೇಶನ್ ಮಾಡಿಸಿ ಲೀಗಲಾಗಿ ನಡೆಸಬೇಕು. ನಮ್ಮದು ಸ್ಟಾರ್ಟಪ ಆಗಿರುವುದರಿಂದ ನಾನು ಸ್ಟಾರ್ಟಪನ್ನು ಹೇಗೆ ರೆಜಿಸ್ಟ್ರೇಶನ್ ಮಾಡಿಸಬೇಕು ಎಂಬುದರ ಬಗ್ಗೆ ಮಾತ್ರ ಹೇಳುವೆ. ನೀವು ಯಾವ ಬಿಜನೆಸ್ ಸ್ಟಾರ್ಟ ಮಾಡಲು ಬಯಸುತ್ತೀರಿ ಎಂಬುದನ್ನು ಕಮೆಂಟ ಮಾಡಿ, ನಾನು ಅದರ ಬಗ್ಗೆ ಬೇರೆ ಎಪಿಸೋಡ ಮಾಡುವೆ. ಈಗ ಸ್ಟಾರ್ಟಪ ಬಗ್ಗೆ ಮಾತ್ರ ನೋಡೋಣಾ.

ನಮ್ಮ ದೇಶದಲ್ಲಿ ಸ್ಟಾರ್ಟಪಗಾಗಿ ಬೇರೆ ಸ್ಪೆಷಲ್ ರೆಜಿಸ್ಟ್ರೇಶನ್ ಮೆಥಡಗಳೆನಿಲ್ಲ. ಸಾಮಾನ್ಯವಾಗಿ ಸ್ಟಾರ್ಟಪ ಒಂದು ಹೊಸ ಪ್ರೈವೇಟ್ ಲಿಮಿಟೆಡ್ ಕಂಪನಿ ಆಗಿರುತ್ತದೆ ಅಷ್ಟೇ. ನೀವು ಒಂದು ಕಂಪನಿಯನ್ನು ರೆಜಿಸ್ಟ್ರೇಶನ್ ಮಾಡಿಸುವುದಕ್ಕಿಂತ ಮುಂಚೆ ಅದರ ಬಿಜನೆಸ್ ನೇಮ, ಲೋಕೇಶನ, ಬಿಜನೆಸ್ ಓನರಗಳ ಡಾಕುಮೆಂಟಗಳನ್ನು ರೆಡಿಮಾಡಿಕೊಳ್ಳಬೇಕಾಗುತ್ತದೆ ಮತ್ತು ಮಿನಿಸ್ಟ್ರಿ ಆಫ್ ಕಾರ್ಪೊರೆಟ್ ಅಫೇರ್ಸನಿಂದ ನಿಮ್ಮ ಕಂಪನಿಯನ್ನು ಅಪ್ರೂವ ಮಾಡಿಸಿಕೊಂಡು ಲೈಸೆನ್ಸನ್ನು ಪಡೆದುಕೊಳ್ಳಬೇಕಾಗುತ್ತದೆ. ನಂತರ ನಿಮ್ಮ ಬಿಜನೆಸ್ ನೇಚರಗೆ ಸಂಬಂಧಪಟ್ಟಂತೆ ಬೇರೆಬೇರೆ ಡಿಪಾರ್ಟಮೆಂಟಗಳಿಂದ ಅವಶ್ಯಕವಾದ ಪರ್ಮಿಶನಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಈ ಕೆಲಸಗಳನ್ನೆಲ್ಲಾ ನಿಮ್ಮ ಮ್ಯಾನೇಜಮೆಂಟ ಟೀಮಲ್ಲಿರೋ CA, CS ಹಾಗೂ ಲೀಗಲ್ ಅಡ್ವೈಜರಗಳು ನೋಡಿಕೊಳ್ಳುತ್ತಾರೆ. ನೀವು ಜಾಸ್ತಿ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಏನಿಲ್ಲ. ನೀವು ಬರೀ ಅವರು ಸರಿಯಾಗಿ ಕೆಲಸ ಮಾಡುತ್ತಿದ್ದಾರೋ ಅಥವಾ ಇಲ್ವೋ ಎಂಬುದನ್ನು ಗಮನಿಸಿದರೆ ಸಾಕು. ನೀವು ನಿಮ್ಮ ಮ್ಯಾನೇಜಮೆಂಟ ಟೀಮ ಮೂಲಕ ಗವರ್ನಮೆಂಟಗೆ ಎಲ್ಲ ಡಾಕ್ಯುಮೆಂಟಗಳನ್ನು ಸರಿಯಾಗಿ ಸಬ್ಮಿಟ ಮಾಡಿ ಮತ್ತು ಗವರ್ನಮೆಂಟ ಪರ್ಮಿಷನ್ ಸಿಗುವ ತನಕ ವೇಟ್ ಮಾಡಿ. ಜನರಲ್ಲಾಗಿ ಒಂದು ತಿಂಗಳ ಒಳಗೆ ಎಲ್ಲ ಸ್ಟಾರ್ಟಪಗಳಿಗೆ ಪರ್ಮಿಷನ್ ಸಿಕ್ಕೇ ಸಿಗುತ್ತದೆ. ಏಕೆಂದರೆ ನಮ್ಮ ಭಾರತ ಸರ್ಕಾರ ಬಿಜನೆಸಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದೆ.

ಹೊಸ ಬಿಜನೆಸ್ ಸ್ಟಾರ್ಟ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ - Don't do these mistakes while starting New Business in Kannada

Step – 4 : Business Starting

ಗವರ್ನಮೆಂಟ ಕಡೆಯಿಂದ ನಿಮ್ಮ ಕಂಪನಿ ರೆಜಿಸ್ಟರ ಆಗಿ ಎಲ್ಲ ಪರ್ಮಿಷನಗಳು ಸಿಕ್ಕಿ ಎಲ್ಲ ಸರ್ಟಿಫಿಕೇಟಗಳು ನಿಮ್ಮ ಕೈ ಸೇರಿದ ನಂತರ ನೀವು ಧೈರ್ಯವಾಗಿ ನಿಮ್ಮ ಬಿಜನೆಸ್ಸನ್ನು ಸ್ಟಾರ್ಟ ಮಾಡಬಹುದು. ನಿಮ್ಮ ಕಂಪನಿ ರೆಜಿಸ್ಟರ ಆದ ನಂತರ ನಿಮ್ಮ ಕಂಪನಿ ಮೇಲೆ ಗವರ್ನಮೆಂಟ ನಿಗಾ ಇಟ್ಟಿರುತ್ತದೆ. ಜೊತೆಗೆ ನಿಮಗೆ ಸೇಪರೆಟಾದ ಬಿಜನೆಸ್ ನೇಮ, ಪ್ಯಾನ್, ಟ್ಯಾನ ಇತ್ಯಾದಿಗಳನ್ನು ಕೊಟ್ಟಿರುತ್ತದೆ. ನೀವು ಇವುಗಳನ್ನು ಬಳಸಿಕೊಂಡು ಒಂದು ಕರೆಂಟ ಅಕೌಂಟನ್ನು ಓಪನ ಮಾಡಬೇಕು. ಈ ಕರೆಂಟ ಅಕೌಂಟಿನಿಂದಲೇ ನೀವು ನಿಮ್ಮ ಫೈನಾನ್ಸನ್ನು ಆಪರೇಟ್ ಮಾಡಬೇಕು, ಜೊತೆಗೆ ಟೈಮ ಟು ಟೈಮ ಗವರ್ನಮೆಂಟನ ಎಲ್ಲ ಕಂಪ್ಲಾಯನ್ಸಗಳನ್ನು ಫುಲಫಿಲ್ ಮಾಡಿ ಗವರ್ನಮೆಂಟ ಜೊತೆಗೆ ಒಳ್ಳೆ ಸಂಬಂಧವನ್ನು ಇಟ್ಟುಕೊಳ್ಳಬೇಕು. ಈ ಕೆಲಸಗಳನ್ನೆಲ್ಲಾ ನಿಮ್ಮ CA, CS ಹಾಗೂ ಲೀಗಲ್ ಅಡ್ವೈಜರಗಳು ಸರಿಯಾಗಿ ಮಾಡುತ್ತಾರೆ. ನೀವು ಸರಿಯಾದ ವರ್ಕಿಂಗ್ ಟೀಮನ್ನು ಬಿಲ್ಡ ಮಾಡಿ ಸರಿಯಾಗಿ ಬಿಜನೆಸ್ ಮಾಡುವುದರ ಕಡೆಗೆ ಮಾತ್ರ ಗಮನ ಹರಿಸಿ. ಹೆಚ್ಚೆಚ್ಚು ಲಾಭಗಳಿಸುವುದರ ಕಡೆಗೆ ಮಾತ್ರ ಗಮನ ಹರಿಸಿ. ನೀವು ಹೆಚ್ಚಿಗೆ ಹಣ ಸಂಪಾದಿಸಿ ಹೆಚ್ಚಿಗೆ ಟ್ಯಾಕ್ಸ ಕಟ್ಟಿದರೆ ನಿಮಗೆ ಗವರ್ನಮೆಂಟ ಕಡೆಯಿಂದ ಬಹಳಷ್ಟು ಸಪೋರ್ಟ್ ಆ್ಯಂಡ್ ಸ್ಪೆಸಿಲಿಟಿಗಳು ಸಿಗುತ್ತವೆ. ನೀವು ಅವುಗಳನ್ನು ಕನಸ್ಸಲ್ಲೂ ಊಹಿಸಿರಲ್ಲ. ನೀವು ಸರಿಯಾಗಿ ಬಿಜನೆಸ್ ಮಾಡಿ, ಸರಿಯಾಗಿ ಟ್ಯಾಕ್ಸ ಕಟ್ಟಿದರೆ ನಿಮಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಎದುರಾದರೂ ಗವರ್ನಮೆಂಟ ಹಾಗೂ ಕಾನೂನು ನಿಮ್ಮ ಬೆನ್ನ ಹಿಂದಿರುತ್ತೆ.

ಬಿಜನೆಸ್ಸನ್ನು ಸ್ಟಾರ್ಟ ಮಾಡುವುದು ಹೇಗೆ? - How to Start Business? How to start Start-up? in Kannada

ಓಕೆ ಗೆಳೆಯರೇ, ಇದಿಷ್ಟು ಬಿಜನೆಸ್ಸನ್ನು ಮತ್ತು ಸ್ಟಾರ್ಟಪನ್ನು ಸ್ಟಾರ್ಟ ಮಾಡುವ ಸರಿಯಾದ ಮತ್ತು ಬೆಸ್ಟ ಮೆಥಡ. ನಿಮಗಿದು ಅರ್ಥವಾಗಿದೆ ಅನ್ಕೋತ್ತೀನಿ. ಏನಾದರೂ ಅನುಮಾನಗಳಿದ್ದರೆ ಅವುಗಳನ್ನು ತಪ್ಪದೆ ಕಮೆಂಟ ಮಾಡಿ ಮತ್ತು ಈ ವಿಡಿಯೋಗೆ ಲೈಕ್ ಮಾಡಿ. All the Best and Thanks You…

Please Share with your family and friends Share this content

Post author avatar

Director Satishkumar

You might also like.

Read more about the article ಬೆಸ್ಟ ಇನ್ವೆಸ್ಟಮೆಂಟ – Self Investment – Best Money Investment tips in Kannada

ಬೆಸ್ಟ ಇನ್ವೆಸ್ಟಮೆಂಟ – Self Investment – Best Money Investment tips in Kannada

Read more about the article ಈಮೇಲ ಮಾರ್ಕೆಟಿಂಗ್ – Email Marketing in Kannada

ಈಮೇಲ ಮಾರ್ಕೆಟಿಂಗ್ – Email Marketing in Kannada

Read more about the article ಬಿಜನೆಸ್ ಸ್ಟಾರ್ಟ ಮಾಡೋದಕ್ಕಿಂತ ಮುಂಚೆ ಈ ವಿಷಯಗಳನ್ನು ಚೆನ್ನಾಗಿ ತಿಳಿದುಕೊಳ್ಳಿ – You Should Know these things before starting Business in Kannada

ಬಿಜನೆಸ್ ಸ್ಟಾರ್ಟ ಮಾಡೋದಕ್ಕಿಂತ ಮುಂಚೆ ಈ ವಿಷಯಗಳನ್ನು ಚೆನ್ನಾಗಿ ತಿಳಿದುಕೊಳ್ಳಿ – You Should Know these things before starting Business in Kannada

Read more about the article ನಾನೇಕೆ ಗವರ್ನಮೆಂಟ ಜಾಬ್ ಬಿಟ್ಟು ಬಿಜನೆಸ್ ಸ್ಟಾರ್ಟ ಮಾಡಿದೆ? – Why I Started Business? in Kannada

ನಾನೇಕೆ ಗವರ್ನಮೆಂಟ ಜಾಬ್ ಬಿಟ್ಟು ಬಿಜನೆಸ್ ಸ್ಟಾರ್ಟ ಮಾಡಿದೆ? – Why I Started Business? in Kannada

Read more about the article ಬಿಜನೆಸ್ ಮಿಥ್ಸಗಳು : Myths about Business in India in Kannada

ಬಿಜನೆಸ್ ಮಿಥ್ಸಗಳು : Myths about Business in India in Kannada

Read more about the article ಫೋಟೋಗ್ರಾಫಿಯಲ್ಲಿ ಫ್ಯೂಚರ್ ಇದೆಯಾ? – Photography Lessons in Kannada – Photography Course in Kannada

ಫೋಟೋಗ್ರಾಫಿಯಲ್ಲಿ ಫ್ಯೂಚರ್ ಇದೆಯಾ? – Photography Lessons in Kannada – Photography Course in Kannada

IMAGES

  1. New business ideas in Kannada

    new business ideas kannada language

  2. New business ideas in Kannada || Rusk business || business ideas in Kannada || Kannada kuvara

    new business ideas kannada language

  3. Kannada Business Ideas || New Kannada Business Ideas || Small Kannada Business Ideas

    new business ideas kannada language

  4. The 25+ best Kannada language ideas on Pinterest

    new business ideas kannada language

  5. Small Business Ideas In Kannada || Business Ideas Kannada || New Business Idea Kannada

    new business ideas kannada language

  6. Business Ideas In Kannada

    new business ideas kannada language

VIDEO

  1. New business ideas in kannada

  2. Business ideas in Kannada || Low Investment Kannada Small Business || 2022 New Business in Kannada

  3. New business ideas in kannada

  4. how to start a business || Kannada New Business Idea || New Business Idea

  5. Home Based Business

  6. Business and Job opportunity in Karnataka

COMMENTS

  1. Why Is Accounting Called the Language of Business?

    Accounting is the language of business because it helps people, both internal and external, to understand what is happening inside of s business. Just as language is universal to people, so is accounting in business.

  2. Why Is Accounting Often Referred to As the Language of Business?

    Accounting is the language of business for several reasons. Without accounting, business would be kayos. There would not be any indicators of how well a business was doing other than the cash on hand at that given time; however, that inform...

  3. Effective Communication In Business Needs Much More Than Language Proficiency

    Effective communication encompasses a verbal, written, and process-driven communication framework with clearly laid standards and operating procedures. Signing out of account, Standby... Effective communication encompasses a verbal, written...

  4. Business Ideas in Kannada

    Business Ideas in Kannada - How to Start Business with Low Investment? ... interface in the ffreedom App is available in 6 languages.

  5. New business ideas in kannada

    how to start new business in Kannada - Chanakya Business Strategy · Palav leaves business plan, low investment business. · Fraud during

  6. New Business idea in Kannada

    Spice packing business in kannada/ಗರಂಮಸಾಲೆ ಪ್ಯಾಕ್ ಮಾಡಿ ಮನೆಯಲ್ಲೇ ಪಾರ್ಟಿ ಫುಲ್ ಟೈಮ್ ಬಿಸಿನೆಸ್

  7. New business ideas in kannada

    Manual Scrubber packing machine Low price | Scrubber Blister packing machine Coimbatore · Brand New Business idea in Kannada | ಅದ್ಭುತ

  8. New business ideas in kannada

    mop linkshttps://dir.indiamart.com/search.mp?ss=mop%20raw%20material&cq=bengaluruCompany Name: VIRAL MARKETINGAddress: OPP.

  9. 22 business ideas in kannada

    20 business ideas for village or small town in kannada | SuccessLoka | best business ideas kannada | successloka #businessideasinkannada

  10. Business Idea: ಈ 5 ಉದ್ಯಮದಲ್ಲಿ ಸೋಲೇ ಇಲ್ಲ, ಗೆಲುವೇ ಎಲ್ಲ

    Business Tips top 5 ideas to become a rich: ಕೆಲವರಿಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸುವ

  11. ಟಾಪ್ 4 ಬ್ಯುಸಿನೆಸ್ ಐಡಿಯಾ..!

    4 4 Best Business Ideas to Make Money in 2021 Business Ideas in Kannada- Start your Journey to Become Rich with IndianMoney 39 s Financial Freedom App

  12. Business Ideas: ಭರ್ಜರಿ ಆದಾಯ, ಲಾಭ ಗಳಿಸಲು ಈ ಆನ್​ಲೈನ್

    Profitable e-Commerce Business Ideas; ಅನೇಕ ಮಂದಿಗೆ ಸ್ವಂತ ಉದ್ಯಮ ನಡೆಸಬೇಕೆಂಬ ಬಯಕೆ ಇರುತ್ತದೆ. ಆದರೆ

  13. ಮನೆಯಿಂದ ನಡೆಸಬಹುದಾದ 18 ಲಾಭದಾಯಕ ಉದ್ಯಮಗಳು

    ಇತ್ತೀಚಿನ ದಿನಮಾನಗಳಲ್ಲಿ ತಾವು ವಾಸಿಸುತ್ತಿರುವ ಮನೆಯಿಂದಲೇ ಯಾವುದಾದರೂ ಲಾಭದಾಯಕ

  14. ಬಿಜನೆಸ್ಸನ್ನು ಸ್ಟಾರ್ಟ ಮಾಡುವುದು ಹೇಗೆ?

    ಗವರ್ನಮೆಂಟ ಕಡೆಯಿಂದ ನಿಮ್ಮ ಕಂಪನಿ ರೆಜಿಸ್ಟರ ಆಗಿ ಎಲ್ಲ ಪರ್ಮಿಷನಗಳು ಸಿಕ್ಕಿ